ಬೆಳಾಲಿನಲ್ಲಿ ಜ್ಯುವೆಲ್ ಫ್ಯಾಷನ್ ಶುಭಾರಂಭ

shubarambaಬೆಳಾಲು : ಇಲ್ಲಿಯ ಗ್ರಾಮ ಪಂಚಾಯತ್ ಸಂಕೀರ್ಣದಲ್ಲಿ ಸಿದ್ಧ ಉಡುಪು, ಪಾದರಕ್ಷೆ, ಹಾಗೂ ಫ್ಯಾನ್ಸಿ ಮಳಿಗೆ ಜ್ಯುವೆಲ್ ಫ್ಯಾಷನ್ ಜೂ.27 ರಂದು ಶುಭಾರಂಭಗೊಂಡಿತು.
ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕೊಟ್ಯನ್ ಉದ್ಘಾಟಿಸಿದರೆ, ಬೆಳ್ತಂಗಡಿ ಜ್ಞಾನನಿಲಯ ಧರ್ಮಕೇಂದ್ರದ ಧರ್ಮಗುರುಗಳಾದ ಫಾ| ಅಬ್ರಹಾಂ ಪಟ್ಯೇರಿ ಆಶೀರ್ವದಿಸಿದರು.
ಬೆಳಾಲು ಪ್ರಾ.ಕೃ.ಪ.ಸ.ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪಿ.ರುಕ್ಮಯ್ಯ ಗೌಡ, ಬೆಳಾಲು ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಲಕ ಜೋಸೆಫ್ ಎಂ.ಟಿ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.