ಕ್ಯಾನ್ಸರ್ ಪೀಡಿತಳಾಗಿದ್ದ ಎರಡೂವರೆ ವರ್ಷದ ಬಾಲೆ ಫಾತಿಮಾ ಅಝ್ಮಿಯಾ ನಿಧನ

azmiya copyಬೆಳ್ತಂಗಡಿ: ಮೂಲತಃ ಮೂಡೆಗೆರೆ ತಾಲೂಕು ಬಣಕಲ್ ನಿವಾಸಿನಿ ಶಾಹಿರಾ ಮತ್ತು ಮಿತ್ತಬಾಗಿಲು ಗ್ರಾಮದ ಅಶ್ರಫ್ ದಂಪತಿ ಪುತ್ರಿ ಎರಡೂವರೆ ವರ್ಷದ ಬಾಲಕಿ ಫಾತಿಮಾ ಅಝ್ಮಿಯಾ ಮಾರಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದವರು ಮಂಗಳೂರಿನ ಕೆ. ಎಂ.ಸಿ ಆಸ್ಪತ್ರೆಯಲ್ಲಿ ಜೂ. 26 ರಂದು ನಿಧನರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.