ಜಾನಪದ ಕ್ಷೇತ್ರದ ಸಾಧನೆ: ಯದುಪತಿ ಗೌಡರಿಗೆ ಸನ್ಮಾನ

yadupahi gowda sanmana copyಬೆಳ್ತಂಗಡಿ : ಇತ್ತೀಚೆಗೆ ಚಿಕ್ಕಮಗಳೂರಿನ ಯುರೇಕಾ ಅಕಾಡೆಮಿಯಲ್ಲಿ ನಡೆದ ಸೂರಂಕಣ ವೇದಿಕೆಯಲ್ಲಿ ಜನಪದ ಸಂಸ್ಕೃತಿ ಎಂಬ ಸಂವಾದ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಿ.ಯದುಪತಿ ಗೌಡ ಅವರನ್ನು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಯುರೇಕಾ ಅಕಾಡೆಮಿ ಹಾಗೂ ಸೂರಂಕಣದ ವತಿಯಿಂದ ಚಿಕ್ಕಮಗಳೂರಿನ ನಗರ ಪಂಚಾಯತಿನ ಅಧ್ಯಕ್ಷರಾದ ಎಂ.ಆರ್. ದೇವರಾಜ ಶೆಟ್ಟಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸೂರಂಕಣದ ಎಚ್.ಎಂ. ನಾಗರಾಜ ಕಲ್ಕಟ್ಟೆ, ಯುರೇಕಾ ಅಕಾಡೆಮಿಯ ದೀಪಕ್ ದೊಡ್ಡಯ್ಯ ಹಾಗೂ ಮಂಜುನಾಥ ಕಾಮತ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.