ಕಬಡ್ಡಿ: ವರುಣ್ ಟ್ರಾವೆಲ್ಸ್ ತಂಡಕ್ಕೆ ರಾಜ್‌ಕೇಸರಿ ಟ್ರೋಫಿ

kabaddi varun copyಬೆಳ್ತಂಗಡಿ: ರಾಜ್‌ಕೇಸರಿ ಫ್ರೆಂಡ್ಸ್ ಹುಣ್ಸೆಕಟ್ಟೆ ಇದರ ಆಶ್ರಯದಲ್ಲಿ ದ. ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ಜೂ. 18 ರಂದು ಹುಣ್ಸೆಕಟ್ಟೆ ಶಾಲಾ ವಠಾರದಲ್ಲಿ ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟದ ಪ್ರಥಮ ಸ್ಥಾನವನ್ನು ವರುಣ್ ಟ್ರಾವೆಲ್ಸ್ ತಂಡ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಸಾಯಿ ಫ್ರೆಂಡ್ಸ್ ಪಣೆಜಾಲು, ತೃತೀಯ ಮತ್ತು ಚತುರ್ಥ ಸ್ಥಾನವನ್ನು ಎಸ್‌ಡಿಎಂ ಉಜಿರೆ ತಂಡಗಳು ಪಡೆದುಕೊಂಡವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.