HomePage_Banner_
HomePage_Banner_
HomePage_Banner_

ಕಕ್ಕಿಂಜೆ : ಎಲ್‌ಕೆಜಿ ಬಾಲಕಿ ಬಸ್ ನಡಿಗೆ ಬಿದ್ದು ಮೃತ್ಯು

karunyaಬೆಳ್ತಂಗಡಿ : ಜೂ.16ರಂದು ಕಕ್ಕಿಂಜೆ ಸಮೀಪ ಎಲ್‌ಕೆಜಿ ಬಾಲಕಿ ಬಸ್ ನಡಿಗೆ ಬಿದ್ದು ಸಾವನಪ್ಪಿದ್ದಾರೆ.
ಚಾರ್ಮಾಡಿಯ ಶಿವಬೆಟ್ಟು ರಸ್ತೆ ಯ ಹಾಮದ್ ಕುಂಞಿ ಅವರ ಪುತ್ರಿ ಫಾತಿಮತ್ ತೌಹೀದಾ (5ವ) ಮೃತ ಬಾಲಕಿ.
ಇವರು ಕಕ್ಕಿಂಜೆಯ ಕಾರುಣ್ಯ ಆಂಗ್ಲ ಮಾಧ್ಯಮ ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದರು. ಶಾಲೆಯಿಂದ ಮಗು ಬಸ್ಸಿನಲ್ಲಿಯೇ ಬಂದಿದ್ದು ಚಾರ್ಮಾಡಿಯಲ್ಲಿ ಮನೆ ಬಳಿ ಬಸ್ಸ್ ನಿಲ್ಲಿಸಿದಾಗ ಬಾಲಕಿ ಬಸ್ಸಿನಿಂದ ಇಳಿದಿದ್ದರು ನಿರ್ವಾಹಕ ಇಲ್ಲದ್ದರಿಂದ ಚಾಲಕ ಬಸ್ಸ್ ಹಿಂದಕ್ಕೆ ಚಲಾಯಿಸಿದ್ದ ಆಗ ಬಸ್ಸಿನ ಹಿಂದೆಯೇ ನಿಂತಿದ್ದ ಬಾಲಕಿಯ ಮೇಲೆ ಬಸ್ಸ್ ಹರಿದಿದ್ದು ಬಾಲಕಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲೀಸರೆಉ ಭೇಟಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.