ರೆಡ್‌ಕ್ರಾಸ್ ಸೊಸೈಟಿಯಿಂದ ರಕ್ತದಾನ ಶಿಬಿರ ಸಂಘಟಕ ನವಾಝ್ ಶರೀಫ್‌ರಿಗೆ ವಿಶೇಷ ಪುರಸ್ಕಾರ

red cross copyಬೆಳ್ತಂಗಡಿ : ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಇದರ ವತಿಯಿಂದ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಜೂ. 14  ರಂದು ನಡೆದ “ವಿಶ್ವ ರಕ್ತದಾನಿಗಳ ದಿನ” ದ ಅಂಗವಾಗಿ ರಕ್ತದಾನಿಗಳು ಮತ್ತು ಉಚಿತ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿದ ಸಾಧಕರನ್ನು ಗುರುತಿಸಿದ ಸಾಲಿನಲ್ಲಿ ಬೆಳ್ತಂಗಡಿ “ಎಸ್‌ಡಿಪಿಐ” ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ನವಾಝ್ ಶರೀಫ್ ಪೆರಾಲ್ದರಕಟ್ಟೆ ಇವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಚೇರ್‌ಮೆನ್ ಶಾಂತಾರಾಮ್ ಶೆಟ್ಟಿ, ಬ್ಲಡ್ ಬ್ಯಾಂಕ್ ಚೇರ್‌ಮೆನ್ ಡಾ| ಸುಶೀಲ್ ಜತ್ತನ್ನ, ವೆನ್ಲಾಕ್ ಆಸ್ಪತ್ರೆಯ ನಿರ್ದೇಶಕಿ ಡಾ| ರಾಜೇಶ್ವರೀ ಅವರು ವಿಶೇಷ ಸ್ಮರಣಿಕೆಯೊಂದಿಗೆ ಪ್ರೋತ್ಸಾಹಿ ಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.