ಗುರುವಾಯನಕೆರೆ : ಮೆಸ್ಕಾಂ ನಿರ್ಲಕ್ಷ್ಯ

dana 1

dana
ಗುರುವಾಯನಕೆರೆಯ ಪೊಟ್ಟುಕೆರೆಯ ಬಳಿ ಮೆಸ್ಕಾಂನವರು ವಿದ್ಯುತ್ ಕಂಬ ಹಾಕಲು ಸುಮಾರು 6 ಫೀಟ್ ಉದ್ದದ ಹೊಂಡ ತೋಡಿದ್ದು, ಕಂಬವನ್ನು ಹಾಕದೆ ಬಿಟ್ಟು ಹೊಂಡದಲ್ಲಿ ದನವೊಂದು ಬಿದ್ದಿದ್ದು ಸ್ಥಳೀಯ ನಿವಾಸಿ ಮಾವಿನಹಣ್ಣು ಹೆಕ್ಕಲು ಹೋದಾಗ ದನ ಬಿದ್ದದ್ದು ಗೋಚರಕ್ಕೆ ಬಂತು. 3 ದಿನದಿಂದ ದನ ಉಪವಾಸವಿದ್ದು ನಂತರ ಅಗ್ನಿಶಾಮಕ ದಳದವರು ದನವನ್ನು ರಕ್ಷಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.