ರಸ್ತೆ ಕಾಂಕ್ರೀಟೀಕರಣ : ಶಾಸಕರಿಗೆ ಅಭಿನಂದನೆ

Advt_NewsUnder_1
Advt_NewsUnder_1
Advt_NewsUnder_1

bangera 11  ನಡ : ನಡ ಗ್ರಾಮದ ಕೈಕಂಬ ಎಂಬಲ್ಲಿಂದ ಬೋಜರಕ್ಕೆ ತಲುಪುವ ಸುಮಾರು ಮೂರುವರೆ- ನಾಲ್ಕು 8ಮೀ ದೂರದ ರಸ್ತೆ ಕಾಂಗ್ರೇಟೀಕರಣಗೊಂಡಿತು.
ರಸ್ತೆಗೆ ಕಾಂಕ್ರೀಟೀಕರಣಗೊಳಿಸಲು ಅನುದಾನ ಮಂಜೂರುಗೊಳಿಸಿದ ಶಾಸಕ ವಸಂತ ಬಂಗೇರರನ್ನು ಊರವರಾದ         ವಿವೇಕಾನಂದ ಗೌಡ, ಕರುಣಾಕರ ಗೌಡ, ಕೇಶವ ಗೌ ಡ, ಚೆನ್ನಕೇಶವ ಗೌಡ, ಆನಂದ ಗೌಡ, ತಾರನಾಥ ಗೌಡ, ಹೇಮಂತ ಗೌಡ, ಪ್ರಕಾಶ್ ಗೌಡ, ರೋಮನ್ ಪಿಂಟೋ, ಫೆಡ್ರಿಸ್ ರೋಡ್ರಿಗಸ್, ಜೀಕಿಮ್ ರೋಡ್ರಿಗಸ್, ಜಯನ್, ಶೆಸಪ್ಪ ನಾಯ್ಕ, ವಸಂತ್ ನಾಯ್ಕ ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.