ಮಹಿಳಾ ಐಪಿಎಲ್‌ಗೆ ಬಿಸಿಸಿಐ ಚಿಂತನೆ

Advt_NewsUnder_1
Advt_NewsUnder_1
Advt_NewsUnder_1

ಭಾರತದಲ್ಲಿ ಐಪಿಎಲ್ ಹೇಗೆ ಖ್ಯಾತಿ ಗಳಿಸಿದೆಯೋ ಅದೇ ರೀತಿ  ಮಹಿಳಾ ಕ್ರಿಕೆಟ್‌ನಲ್ಲೂ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯವನ್ನು ಆಯೋಜನೆ ಮಾಡಲು ಬಿಸಿಸಿಐ ಮುಂದಾಗಿದೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾರತೀಯ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ನೀಡುತ್ತಾ ಬಂದಿದೆ. ಹೀಗಾಗಿ ಭಾರತದ ಮಹಿಳಾ ಕ್ರಿಕೆಟರ್‌ಗಳನ್ನು ಗುರುತಿಸಿ ಅವರಿಗೆ ಉನ್ನತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಒಲವು ತೋರಿದೆ. ಈಗಾಗಲೇ ವಿದೇಶಿ ಟಿ-೨೦ ಲೀಗ್‌ಗಳಲ್ಲಿ ಆಡಲು ಭಾರತದ ಮಹಿಳಾ ತಂಡಕ್ಕೆ ಅನುಮತಿ ನೀಡಿರುವ ಬಿಸಿಸಿಐ, ಈ ವರ್ಷದ ಅಂತ್ಯದಲ್ಲಿ ಟೂರ್ನಿ ಆಯೋಜಿಸಲು ದಿಟ್ಟ ಹೆಜ್ಜೆ ಇಟ್ಟಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.