ಬೆಳ್ತಂಗಡಿ : ಹೃದಯಾಘಾತದಿಂದ ಸಾವು

ಬೆಳ್ತಂಗಡಿ : ಜೂ 13ರಂದು ಮಂಜೇಶ್ವರ ನಿವಾಸಿ ಬೆಳ್ತಂಗಡಿ ಕ್ಯಾಂಟೀನ್ ಒಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಪತ್ನಿಯ ತವರು ಮನೆಯಾದ ಗುರಿಪಳ್ಳದಲ್ಲಿ ವಾಸವಾಗಿದ್ದು, ಅಲ್ಲಿಂದಲೆ ಬೆಳ್ತಂಗಡಿಯ ಕ್ಯಾಂಟೀನ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದಿಢೀರ್ ಅಸ್ವಸ್ಥ ಗೊಂಡ ಅವರನ್ನು ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ನಿಧನರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.