ಬಾರ್‌ನಲ್ಲಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ : ಜೂ.12ರಂದು ಬಾರ್ ಎಂಡ್ ರೆಸ್ಟೋರೆಂಟ್‌ನಲ್ಲಿ ವ್ಯಕ್ತಿಯೋರ್ವರು ಕುಳಿತ ಜಾಗದಲ್ಲೇ ಹೃದಯಾಘಾತಕ್ಕೀಡಾಗಿ ನಿಧನ ಹೊಂದಿರುತ್ತಾರೆ.
ಇವರು ಕಣಿಯೂರು ಗ್ರಾಮದ ಅಡೆಂಜ ನಿವಾಸಿ ಚಲ್ಲ (೪೫ವ), ಉಪ್ಪಿನಂಗಡಿಯ ಬಾರ್ ಎಂಡ್ ರೆಸ್ಟೋರೆಂಟ್ ಒಂದರಲ್ಲಿ ವಿಸ್ಕಿ ಕುಡಿದು ಕುಳಿತಿದ್ದರು ನಂತರ ಅಂಗಡಿ ಬಂದ್ ಮಾಡುವ ಸಲುವಾಗಿ ಬಾರ್ ಮೆನೇಜರ್ ಚಲ್ಲ ಅವರನ್ನು ನೋಡಿದಾಗ ಅವರು ಕುಳಿತಲ್ಲಿಯೇ ಕುಸಿದು ಬಿದ್ದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ನೊಡಿದಾಗ ಅವರು ಮೃತ ಪಟ್ಟಿರುವುದು ಖಚಿತವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.