ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್‌ನ ಗ್ರಾಹಕರ ಸಮಾವೇಶ

gokarnaಬೆಳ್ತಂಗಡಿ : ಶ್ರೀ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಗ್ರಾಹಕರ ಸಮಾವೇಶ ಜೂ.13ರಂದು ಶಾಖಾ ಕಛೇರಿಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಜನರಲ್ ಮೇನೇಜರ್ ಭರತ್ ಭೂಷಣ್, ನಿರ್ದೇಶಕರುಗಳಾದ ಎಂ.ಬಿ ಜಯಶಂಕರ್, ಮಿತ್ರ ಹೇರಾಜೆ, ಮಹಾಬಲ ಬಂಗೆರ, ಜಗಜೀವನ್ ದಾಸ್, ಹೇಮಾವತಿ ದಾಮೋದರ, ರಮಣಿ ಉಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.