ಶಂಕಿತ ಡೆಂಗ್ಯೂಗೆ ತಾಲೂಕಿನಲ್ಲಿ ಓರ್ವ ಬಲಿ

prakash hegde bajire copyವೇಣೂರು : ಶಂಕಿತ ಡೆಂಗ್ಯೂ ಜ್ವರಕ್ಕೆ ಬೆಳ್ತಂಗಡಿ ತಾಲೂಕು ವೇಣೂರಿನ ವ್ಯಕ್ತಿಯೋರ್ವರು ಜೂ.೯ರಂದು ಮೃತಪಟ್ಟಿದ್ದಾರೆ.
ವೇಣೂರು ಮಿಯಲಾಜೆ ಸಮೃದ್ದಿ ನಿವಾಸದ ಪ್ರಕಾಶ್ ಹೆಗ್ಡೆ (48) ಮೃತಪಟ್ಟವರು.ಕಲೇದ ಮೂರು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀರ್ವ ಜ್ವರದಿಂದ ಬಳಲುತ್ತಿದ್ದ ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.