ಕುವೆಟ್ಟು : ಕೆ.ಎಸ್.ಅರ್.ಟಿ.ಸಿ ಬಸ್ಸ್‌ ಮತ್ತು ಕೆನಟಿಕ್ ಹೊ೦ಡ ನಡುವೆ ಮುಖಾ ಮುಖಿ ಡಿಕ್ಕಿ

maddadka 1

maddadka

ಕುವೆಟ್ಟು : ಜೂ.9 ರಂದು ಕುವೆಟ್ಟು ಗ್ರಾಮದ ಸಬರಬೈಲು ಶಾಲಾ ಬಳಿ ಮಂಗಳೂರಿನಿ೦ದ ದರ್ಮಸ್ಥಳ ಕಡೆ ಹೊಗುತ್ತಿದ್ದ ಕೆ.ಎಸ್.ಅರ್.ಟಿ.ಸಿ ಬಸ್ಸ್‌ಗೆ ಮದ್ದಡ್ಕದಿ೦ದ ಮಡಂತ್ಯಾರು ಕಡೆ ಹೊಗತ್ತಿದ್ದ ಕೆನಟಿಕ್ ಹೊ೦ಡ( ಮೆಸ್ಟ್ರೊ) ಗಾಡಿ ಮುಖಾ ಮುಖಿ ಡಿಕ್ಕಿ ಹೊಡೆದು ಮದ್ದಡ್ಕ ಸಮಿಪದ ಲಾಡಿ ಎ೦ಬಲ್ಲಿಯ ನಿವಾಸಿ ಮುಸ್ತಾಫ ಎ೦ಬವರಿಗೆ ಮತ್ತು ಅವರ ಪುತ್ರನಿಗೆ ಸಣ್ಣಪುಟ್ಟ ಗಾಯ ಅಪಾಯದಿ೦ದ ಪಾರಾಗಿದ್ದಾರೆ ಬಸ್ಸ್‌ನ ಚಾಲಕ ದೊಡ್ಡ ಆನಾಹುತ ಆಗುವುದನ್ನು ತಪ್ಪಿಸಲು ಹೋಗಿ ಸಮೀಪದ ಬಸ್ಸು ತಂಗುದಾಣಕ್ಕೆ ಡಿಕ್ಕಿ ಹೊಡೆದಿದ್ದು ಬಸ್ಸು ತಂಗುದಾಣದಲ್ಲಿ ಶಾಲಾ ಮಕ್ಕಳು ಇದ್ದು ಅಪಾಯದಿ೦ದ ಪಾರಾಗಿದ್ದಾರೆ ಸ್ಥಳೀಯರಾದ ಚಂದ್ರಹಾಸ ಕೇದೆ ಇವರು ಕೂಡ ಬಸ್ಸು ತಂಗುದಾಣದ ಬಳಿ ಬೈಕ್ ನಿಲ್ಲಿಸಿ ಸಮೀಪ ಇದ್ದು ಅವರು ಬೈಕ್‌ನ್ನು ಬಿಟ್ಟು ಆಗುವಂತಹ ಆನಾಹುತದಂದ ತಪ್ಪಿಸಿ ಅವರ ಬೈಕ್ ಬಸ್ಸ್‌ನಡಿಗೆ ಸಿಕ್ಕಿ ಹಾಕಿಕೊ೦ಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.