ಮದ್ದಡ್ಕ : ಮಳೆಯಿಂದ ಚರಂಡಿಯ ವ್ಯವಸ್ಥೆ ಇಲ್ಲದೆ ವಾಹನ ಸಂಚಾರಕ್ಕೆ ಅಡಚಣೆ

male 1

male 3

male

ಜೂನ್ 4 ರಂದು  ಸಂಜೆ ಸುರಿದ ಮಳೆಗೆ ಮದ್ದಡ್ಕದಲ್ಲಿ ಮಳೆ ನೀರು ಹರಿಯಲು  ಪೇಟೆಯಲ್ಲಿ ಚರಂಡಿಯ ವ್ಯವಸ್ಥೆ ಇಲ್ಲದೆ ನೀರು ರಸ್ತೆಯ ಬದಿಯ ಉದ್ದಕ್ಕೂ ಹರಿದು ಹೋಗುತ್ತಿದೆ  ವಾಹನ ಸಂಚಾರಕ್ಕೂ ಅಡಚಣೆ ಉ೦ಟಾಗುತ್ತಿದ್ದು ಅ೦ಗಡಿ ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ನಡೆದುಕೊ೦ಡು ಹೊಗುವ ಪಾದಚಾರಿಗಳು ನಿತ್ಯವು ಕಷ್ಟಪಡುತ್ತಿದ್ದಾರೆ ಕೆಲವು ಕಡೆ ಇದ್ದ ಚರಂಡಿಗಳು ಮುಚ್ಚಿ ಹೋಗಿದ್ದು ತ್ಯಾಜ ನೀರು ಮಳೆಯ ನೀರಿನೊ೦ದಿಗೆ ಹರಿದುಬರುತ್ತಿದೆ. ಮದ್ದಡ್ಕ ಪೇಟೆಯಲ್ಲಿರುವಂತಹ  ಬಂಡಿಮಠ ಆಟದ ಮೈದಾನಕ್ಕೆ ಕೆಸರು ತ್ಯಾಜ ನೀರು ಬಂದು ನಿ೦ತು ಕೆರೆಯಂತಾಗಿದೆ. ಅ೦ಗಡಿ ಹೋಟೆಲ್ ಒಳಗಡೆ ನೀರು ನುಗ್ಗಿದೆ ಕೆಲವು ಕಡೆ ಚರಂಡಿ ಇದ್ದರೂ ಅದನ್ನು ದುರಸ್ಥಿ ಮಾಡುವಲ್ಲಿ ಸಂಬಂದ ಪಟ್ಟ ಇಲಾಖೆ ಇತ್ತ ಕಡೆ ಗಮನ ಹರಿಸಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.