ಉಜಿರೆ : ಮಾಚಾರ್ನಲ್ಲಿ ಆಟೋರಿಕ್ಷಾ ಪಲ್ಟಿ Posted by Suddi_blt Date: June 07, 2016 in: ಅಪಘಾತ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಬಿಸಿ ಬಿಸಿ, ವರದಿ, ಸಮಸ್ಯೆ, ಸಾಮಾನ್ಯ Leave a comment 18 Views ಉಜಿರೆ- ಬೆಳಾಲು ರಸ್ತೆಯ ಮಾಚಾರ್ನಲ್ಲಿ ಜೂ .6 ರಂದು ಆಟೋರಿಕ್ಷಾ ಪಲ್ಟಿ, ರಿಕ್ಷಾದಲ್ಲಿದ್ದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳಿಂದ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Ad Here: x