ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಕುಡಿಯುವ ನೀರಿನ ಕೋಯ್ನ್ ಬೂತ್

 yojaneಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಸರಕಾರ ಪ್ರತಿ ಗ್ರಾಮ ಪಮಚಾಯತಿನಲ್ಲಿ ಕಾಯಿನ್ ಬೂತ್ ಮಾದರಿಯಲ್ಲಿ ಕುಡಿಯುವ ನೀರನ್ನು ಜನರಿಗೆ ಪೂರೈಕೆಗೆ ವ್ಯವಸ್ಥೆ ಮಾಡಿದೆ.
ಕಾಯಿನ್ ಫೋನ್ ಬೂತ್‌ನಂತೆ 1 ರೂ ಹಾಕಿದರೆ ಒಬ್ಬರಿಗೆ 10 ಲೀಟರ್ ನೀರು ದೊರೆಯುತ್ತದೆ ಬೂತನ್ನು ಆನ್ ಮಾಡಿ ರೂ 1 ಹಾಕಿ ಸ್ವಿಚ್‌ನ್ನು ಅದುಮಿ 10 ಲೀಟರ್ ಬರುವವರೆಗೆ ಹಿಡಿಯಬೇಕು. ಆಗ ಮಾತ್ರ 10 ಲೀಟರ್ ನೀರು ದೊರೆಯುತ್ತದೆ. ಅರ್ಧದಲ್ಲಿ ಸ್ವಿಚ್‌ನ್ನು ಬಿಟ್ಟರೆ ಪೂರ್ತಿ ನೀರು ದೊರೆಯುವುದಿಲ್ಲ. ಈ ವ್ಯವಸ್ಥೆ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಕ್ಕೆ ಬರಲಿರುವುದು. ಈಗಾಗಲೇ ಕಳಿಯ ಮತ್ತು ನಡದಲ್ಲಿ ಕಾರ‍್ಯಾರಂಭಕ್ಕೆ ಸಿದ್ಧತೆ ನಡೆದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.