HomePage_Banner_
HomePage_Banner_

ಸಿಬಿಎಸ್‌ಇ ಫಲಿತಾಂಶ ಉಜಿರೆ ಎಸ್‌ಡಿಎಂ, ಪ್ರಸನ್ನ ಲಾಯಿಲಕ್ಕೆ ಶೇ. 100

laila

laila 1ಬೆಳ್ತಂಗಡಿ : ಸಿಬಿಎಸ್‌ಇ 10 ನೇ ತರಗತಿಯ ಫಲಿತಾಂಶ ಮೇ. 26 ರಂದು ಹೊರಬಿದ್ದಿದ್ದು ಉಜಿರೆ ಎಸ್‌ಡಿಎಂ ಕಾಲೇಜು ಮತ್ತು ಪ್ರಸನ್ನ ಕಾಲೇಜು ಲಾಯಿಲ ಈ ಬಾರಿಯೂ ಶೇ.100  ಪಲಿತಾಂಶ ದಾಖಲಿಸಿದೆ. ಎಸ್‌ಡಿಎಂ ನಿಂದ 105ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಈ ಪೈಕಿ 12 ಮಂದಿ 10 ಗ್ರೇಡ್, 26 ವಿದ್ಯಾರ್ಥಿಗಳು 9.9 ಗ್ರೇಡ್, ೩೩ ವಿದ್ಯಾರ್ಥಿಗಳು 8.9 ಗ್ರೇಡ್, 27 ವಿದ್ಯಾರ್ಥಿಗಳು 7.9 ಗ್ರೇಡ್, ಮತ್ತು 7 ವಿದ್ಯಾರ್ಥಿಗಳು 6.8  ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಸನ್ನ ಸನಿವಾಸ ಶಾಲೆ ಈ ಬಾರಿಯೂ ಶೇ. 100  ಫಲಿತಾಂಶ ಪಡೆಯುವ ಮೂಲಕ ಸತತ 4 ಬಾರಿ ಶೇ.100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 23 ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. 4 ವಿದ್ಯಾರ್ಥಿಗಳು 10 ಗ್ರೇಡ್‌ನಲ್ಲಿ ಪಾಸಾಗಿದ್ದಾರೆ. ಉಳಿದಂತೆ 14 ವಿದ್ಯಾರ್ಥಿಗಳು 8.6 ಗ್ರೇಡ್‌ನಲ್ಲಿ,14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.