ಮಾರಗುತ್ತು: ಬಾವಿಗೆ ಬಿದ್ದ ಅಪರೂಪದ ಹಕ್ಕಿ ಹಾವು ಗಿಡುಗದ ರಕ್ಷಣೆ

Advt_NewsUnder_1
Advt_NewsUnder_1
Advt_NewsUnder_1

GIDUGA 1

GIDUGAವೇಣೂರು: ಇಲ್ಲಿಯ ಮಾರಗುತ್ತು ನಿವೃತ್ತ ಉಪನ್ಯಾಸಕ ಎಂ. ವಿಜಯರಾಜ ಅಧಿಕಾರಿಯವರ ಬಾವಿಗೆ ಅಪರೂಪದ ಹಕ್ಕಿ ಹಾವು ಗಿಡುಗ (Serpent eagle) ಬಿದ್ದಿದ್ದು, ವೇಣೂರು ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಹಕ್ಕಿಯನ್ನು ಜೀವಂತವಾಗಿ ಮೇಲೆತ್ತಿ ರಕ್ಷಿಸಿದ್ದಾರೆ.
ತೀರಾ ಅಪರೂಪಕ್ಕೆ ಕಾಣಸಿಗುವ ಹಕ್ಕಿ ಇದಾಗಿದ್ದು, ವೇಣೂರು ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಯಶೋಧರ ಸಿಬ್ಬಂದಿಗಳಾದ ರವಿಕುಮಾರ್, ಆಶ್ಲೇಷ್, ಧರ್ಮಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವೇಣೂರು ಪಶು ವೈದ್ಯಾಧಿಕಾರಿಯವರಿಂದ ಚಿಕಿತ್ಸೆ ಕೊಡಿಸಿ ಕುದುರೆಮುಖ ಉದ್ಯಾನವನಕ್ಕೆ ಬಿಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.