ಉಜಿರೆ : 16 ಪವನ್ ಚಿನ್ನ ಕಳವು

  ಉಜಿರೆಯಲ್ಲಿ 16 ಪವನ್ ಚಿನ್ನ ಕಳೆದುಕೊಂಡ ಮಹಿಳೆ . ಪುದುವೆಟ್ಟು ಗ್ರಾಮದ ಮಹಿಳೆ ತನ್ನ ಗಂಡನನ್ನು ಸ್ವಾಗತಿಸಲು ಮಂಗಳೂರಿಗೆ ತೆರಳುವ ಸಮಯ ನಡೆದ ಘಟನೆ . ಮಹಿಳೆಯ ಗಂಡ ಹೊರದೇಶದಲ್ಲಿದ್ದು ಮಂಗಳವಾರ ಊರಿಗೆ ಬರುವಾಗ ಗಂಡನನ್ನು ಸ್ವಾಗತಿಸಲು ತನ್ನ ಸಂಬಂಧಿಕರ ಮನೆಯಾದ ಮಂಗಳೂರಿಗೆ ಇಂದು ಮದ್ಯಾಹ್ನ ತೆರಳುವಾಗ ಉಜಿರೆಯಲ್ಲಿ ಈ ಘಟನೆ ನಡೆದಿದೆ.ಈ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.