ಜನಪ್ರಿಯ ಎಂಟರ್‌ಪ್ರೈಸಸ್ 2ನೇ ಗಿಫ್ಟ್‌ಸ್ಕೀಂ ಪ್ರಾರಂಭ

lakki scheme ಉಜಿರೆ : ಜನಪ್ರಿಯ ಎಂಟರ್‌ಪ್ರೈಸಸ್ ಹಳೆಪೇಟೆಯಲ್ಲಿ ಯಶಸ್ವಿಯಾಗಿ ಪ್ರಥಮ ಗಿಫ್ಟ್‌ಸ್ಕೀಮ್ ಮುಕ್ತಾಯಗೊಂಡಿದ್ದು ಎರಡನೇ ಬಾರಿಯ ಗಿಫ್ಟ್‌ಸ್ಕೀಮ್ ಇತ್ತೀಚೆಗೆ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಸಲೀಂ ಕುಂಟಿನಿ , ಮನ್ಸೂನ್ ಕುಂಟಿನಿ, ಇಬ್ರಾಹಿಂ ಅತ್ತಾಜೆ, ಬಾಲಚಂದ್ರ ಭಟ್ ಟಿ.ಬಿ ಕ್ರಾಸ್, ರಜಾಕ್, ಉಮೇಶ್, ಸವಾದ್, ಹೈದರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.