ಲಾಯಿಲ : ಬೆಂಕಿ ಅವಘಡ ಸ್ಥಳಕ್ಕೆ ದ.ಕ ಜಿಲ್ಲಾ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

gp 1 ಬೆಳ್ತಂಗಡಿ : ಮೇ25 ರಂದು ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ನಡೆದ ಬೆಂಕಿ ಅವಘಡ ಸ್ಥಳಕ್ಕೆ ದ.ಕ ಜಿಲ್ಲಾ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿದ್ಯಾ ಭೇಟಿ ನೀಡಿ ಕಡತಗಳನ್ನು ವೀಕ್ಷಿಸಿದರು. ಪಂಚಾಯತ್ಗೆ ಭೇಟಿ ನೀಡಿದ ಬಳಿಕ ಪಡ್ಲಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಮತ್ತು ನಿವೇಶನ ಬಡಾವಣೆಗೆ ಭೇಟಿ ನೀಡಿದರು. ಗ್ರಾ.ಪಂ ಉಪಾದ್ಯಕ್ಷ ಗಿರೀಶ್ ಡೋಂಗ್ರೆ ಅಭಿವೃದ್ದಿ ಅಧಿಕಾರಿ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.