HomePage_Banner_
HomePage_Banner_
HomePage_Banner_

ನೇತ್ರಾವತಿ ನದಿಯಲ್ಲಿ ಮುಳುಗಿ ವೃದ್ಧ ನಾರಾಯಣ ಶೆಟ್ಟಿ ಸಾವು

Advt_NewsUnder_1

  ಧರ್ಮಸ್ಥಳ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು 2 ವಾರಗಳ ಹಿಂದೆ ಮನೆ ಬಿಟ್ಟು ಬಂದಿದ್ದ ಪುಂಜಾಲಕಟ್ಟೆ ನಿವಾಸಿ ನಾರಾಯಣ ಶೆಟ್ಟಿ(70ವ.) ಅವರ ಮೃತದೇಹ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ತೀರ್ಥಗುಂಡಿಯಲ್ಲಿ ಪತ್ತೆಯಾಗಿದೆ. ಅವರ ಅಳಿಯ ಕಲ್ಮಂಜ ಗ್ರಾಮದ ರತ್ನಾಕರ ಶೆಟ್ಟಿ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.