HomePage_Banner_
HomePage_Banner_

ಸದಾನಂದ ನಾರಾವಿಯವರಿಗೆ ವಚನ ಸಾಹಿತ್ಯ ಪ್ರಶಸ್ತಿ

sadananda nataviನಾರಾವಿ : ಕರ್ನಾಟಕ ವಚನ ಸಾಹಿತ್ಯ ಪರಿಷತ್ ಸಂಸ್ಥೆಯಿಂದ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ನೀಡಲಾಗುವ 2015 ರ ಸಾಲಿನ ಪ್ರಶಸ್ತಿಗೆ ಬರಹಗಾರ ನಿವೃತ್ತ ಅಂಚೆಪಾಲಕ ಸದಾನಂದ ನಾರಾವಿ ಅವರ ಲೇಖನಗಳ ಸಂಗ್ರಹ ‘ಸಂರಕ್ಷಣೆಯ ಸುತ್ತಾ ಮುತ್ತಾ’ ಕೃತಿ ಆಯ್ಕೆಯಾಗಿದೆ. ಮೇ.29 ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.