ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ರಘುರಾಮ ಶೆಟ್ಟಿ ಸಾಧನಾ ಪುನರಾಯ್ಕೆ

Advt_NewsUnder_1
Advt_NewsUnder_1
Advt_NewsUnder_1

abcd ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಮಹಾಸಭೆಯು ಮೇ21 ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ಜರಗಿದ್ದು 2016-17 ಸಾಲಿನ ಅಧ್ಯಕ್ಷರಾಗಿ ಉದ್ಯಮಿ ರಘುರಾಮ ಶೆಟ್ಟಿ ಸಾಧನ ಇವರು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಕಾಶ ಶೆಟಿ ನೊಚ್ಚ, ಕಾರ್ಯದರ್ಶಿಯಾಗಿ ರಾಮಚಂದ್ರ ಶೆಟ್ಟಿ ಶಕ್ತಿನಗರ, ಜೊತೆಕಾರ್ಯದರ್ಶಿಯಾಗಿ ಟಿ. ಕೃಷ್ಣ ರೈ ಸಬರಬೈಲು, ಕೋಶಾಧಿಕಾರಿಯಾಗಿ ಕೆ.ಸಂಜೀವ ಶೆಟ್ಟಿ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪುಷ್ಪರಾಜ ಶೆಟ್ಟಿ ಬೆಳ್ತಂಗಡಿ, ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಬಿ ಹರಿದಾಸ್ ಗಾಂಭೀರ ಧರ್ಮಸ್ಥಳ, ಕೆ.ವಿಠಲ ಶೆಟ್ಟಿ ಉಜಿರೆ, ಉಮೇಶ್ ಶೆಟ್ಟಿ ಉಜಿರೆ, ಪುಷ್ಪಾವತಿ ಆರ್ ಶೆಟ್ಟಿ ಉಜಿರೆ, ಎಸ್ ರಮಾನಾಥ ರೈ ಶಿಬರಾಜೆ, ವಿಜಯ.ಬಿ ಶೆಟ್ಟಿ ಉಜಿರೆ, ರಮೇಶ್ ಶೆಟ್ಟಿ ಪಡ್ಡಂದಡ್ಕ, ರವಿ ಶೆಟ್ಟಿ ಸುಲ್ಕೇರಿ, ವಿಶ್ವನಾಥ ಶೆಟ್ಟಿ ಆರಂಬೋಡಿ, ಮಹಾಬಲ ರೈ ನಾರಾವಿ, ರಾಮಣ್ಣ ಶೆಟ್ಟಿ ಜೈನಪೇಟೆ, ವಸಂತ ಶೆಟ್ಟಿ ಶ್ರದ್ದಾ, ವಿಠಲ ಶೆಟ್ಟಿ ಬೊಳ್ಳೊಟ್ಟು, ಭುಜಂಗ ಶೆಟ್ಟಿ ಬೆಳ್ತಂಗಡಿ, ಮಹಾಬಲ ಶೆಟ್ಟಿ ಲಾಲ, ಉದಯ ಕುಮಾರ ಮೇಲಾಂಟ, ಕಣಿಯೂರು, ನರಸಿಂಹ ಶೆಟ್ಟಿ ಕಣಿಯೂರು, ಪದ್ಮಲತಾ ಎನ್.ರೈ ಬಾರ್ಯ, ದಯಾನಂದ ಶೆಟ್ಟಿ ಯೈಕುರಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ರಾಜುಶೆಟ್ಟಿ ಬೆಂಗತ್ತ್ಯಾರು, ಅನಿಲ್ ನಾಯ್ಗ ಬಳಂಜ ಇವರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.