ಮೂಡಬಿದ್ರೆ ಆಳ್ವಾಸ್ ಕಾಲೇಜು : ಎಂ ಆಯಿಶಾ ಕಿಲ್ಲೂರು ರಿಗೆ 97.1 ಶೇ.

Advt_NewsUnder_1
Advt_NewsUnder_1
Advt_NewsUnder_1

ayisha
ಬೆಳ್ತಂಗಡಿ: 2013-14 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದಿದ್ದ ಕಿಲ್ಲೂರಿನ ಎಂ ಆಯಿಶಾ ಕಿಲ್ಲೂರು ಅವರು ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಅಭ್ಯಸಿಸುತ್ತಿದ್ದು ಈ ಬಾರಿಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ (583) 97.1ಶೇ. ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರು ಮತ್ತು ಉಮೈಮಾ ದಂಪತಿ ಪುತ್ರಿಯಾಗಿರುವ ಆಕೆ ಲೆಕ್ಕಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ ಶೆ. 100 ಅಂಕಗಳನ್ನು ಪಡೆದುಕೊಂಡಿದ್ದರೆ, ಗಣಿತ 99, ಇಂಗ್ಲೀಷ್ 94, ಬಿಸಿನೆಸ್ ಸ್ಟಡೀಸ್ 97, ಮತ್ತು ಹಿಂದಿಯಲ್ಲಿ93 ಅಂಕಗಳನ್ನು ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.