ತಾಲೂಕು ಬಂಟರ ಸಂಘದ ಮಹಾಸಭೆ

bantara yane

ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ 2015-16 ನೇ ಸಾಲಿನ ಮಹಾಸಭೆಯು ಮೇ.19 ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ಸಂಘದ ಅಧ್ಯಕ್ಷರಾದ ರಘುರಾಮ ಶೆಟ್ಟಿಯ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘದ ಉಪಾಧ್ಯಕ್ಷ ಪ್ರಕಾಶ ಶೆಟ್ಟಿ ಕಾರ‍್ಯದರ್ಶಿ ವಿಠಲ ಶೆಟ್ಟಿ, ಮಾಜಿ ಅಧ್ಯಕ್ಷರಾದ ಎಸ್. ಜಯರಾಮ್ ಶೆಟ್ಟಿ, ಟಿ.ಆರ್ ಆಡ್ಯಂತಾಯ, ಜಯಂತ ಶೆಟ್ಟಿ, ಎಂ.ಜಿ ಶೆಟ್ಟಿ ಉಜಿರೆ, ಕೋಶಾಧಿಕಾರಿ ಜಿ.ಕೃಷ್ಣ ರೈ, ಜೊತೆ ಕಾರ‍್ಯದರ್ಶಿ ಅನಿಲ್ ನಾಗ್, ಯುವ ವಿಭಾಗದ ಅಧ್ಯಕ್ಷ ವಸಂತ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸಾರಿಕಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ನೂತನ ಕಾರ‍್ಯಕಾರಿ ಸಮಿತಿ ಸದಸ್ಯರ ಘೋಷಣೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.