ಕೊಕ್ಕಡ : ಎಬಿಜಿಹೆಚ್ ಗ್ರೂಪ್ಸ್‌ನಿಂದ ಸ್ವಚ್ಛತಾ ಅಭಿಯಾನ

Advt_NewsUnder_1
Advt_NewsUnder_1

budujal swachate ಕೊಕ್ಕಡ: ಎಬಿಜಿಹೆಚ್ ಗ್ರೂಪ್ಸ್‌ನವರಿಂದ ಸೌತಡ್ಕ ಮಹಾದ್ವಾರದಿಂದ ದೇವಸ್ಥಾನದವರೆಗೆ ಸ್ವಚ್ಛತಾ ಅಭಿಯಾನವು ಮೇ ೧೫ರಂದು ನಡೆಯಿತು.
ಎಬಿಜಿಹೆಚ್ ಗ್ರೂಪ್ಸ್‌ನ ಆಂತ್ರಳಿಕೆಯ ಜಿನ್ನಪ್ಪ ಗೌಡ, ಬಾರಗುಡ್ಡೆಯ ಗೋಪಾಲಕೃಷ್ಣ ಗೌಡ, ಗುಂಡಿ ಮನೆಯ ನಾರಾಯಣ ಗೌಡ, ಹಾರಬೈಲಿನ ಯೋಗೀಶ ಗೌಡ ಇವರುಗಳ ನೇತೃತ್ವದಲ್ಲಿ ಎಬಿಜಿಹೆಚ್ ಗ್ರೂಪ್ಸ್‌ನ ಸದಸ್ಯರುಗಳು ಸೇರಿ ಕಸ-ಕಡ್ಡಿ, ಪ್ಲಾಸ್ಟಿಕ್, ಬಾಟಲ್ಸ್‌ಗಳನ್ನು ಹೆಕ್ಕಿ ಪರಿಸರ ಸ್ವಚ್ಛತಾ ಕಾರ್ಯವನ್ನು ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.