ಐಪಿಎಲ್ 9: ಬೆಂಗಳೂರು ವಿರುದ್ಧ ಪಂಜಾಬ್

Advt_NewsUnder_1
Advt_NewsUnder_1
Advt_NewsUnder_1

ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಆಡಿರುವ 12 ಪಂದ್ಯಗಳಲ್ಲಿ ಆರು ಜಯ ಗಳಿಸಿ 5ನೇಯ ಸ್ಥಾನದಲ್ಲಿ ಇದೆ. ಉಳಿದಿರುವ ಎರಡೂ ಪಂದ್ಯಗಳಲ್ಲಿ ಬೆಂಗಳೂರು ಜಯ ಗಳಿಸಲೇ ಬೇಕಾದ ಪರಿಸ್ಥಿತಿ ಇದೆ. ಇಂದು ಬೆಂಗಳೂರು ಕಿಂಗ್ಸ್ ಇಲೆವೆನ್ ಪಂಜಾಬ್‌ನ್ನು ಎದುರಿಸಲಿದೆ. ನಾಯಕ ಕೊಹ್ಲಿ ಹಾಗೂ ಡಿವಿಲಿಂiiರ‍್ಸ್ ಫಾರ್ಮನ್ನು ಗಮನಿಸುವಾಗ ತಂಡಕ್ಕೆ ಜಯ ಕಷ್ಟವಾಗಲಾರದು. ಆದರೆ ಪಂಜಾಬ್‌ಗೆ ಮುರಳಿ ವಿಜಯ್ ನಾಯಕನಾದ ಬಳಿಕ ಉತ್ತಮವಾಗಿ ಆಡತೊಡಗಿದೆ. ಹೀಗಾಗಿ ಈ ಪಂದ್ಯವನ್ನು ಬೆಂಗಳೂರು ಹಗುರವಾಗಿ ಪರಿಗಣಿಸಿದರೆ ಅಪಾಯ ಕಾದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.