ಓಡಿಲ್ನಾಳ ಗ್ರಾಮದ ಮೈರಲ್ಕೆ ಪರಾರಿ ಕಟ್ಟದಬೈಲು ಅ೦ಕ್ಕತ್ತಿಲ್ ಇನ್ನಿತರ ಕಡೆಗಳಲ್ಲಿ ಮೇ 15 ರಂದು ಸಂಜೆ ಸುರಿದ ಬಾರಿ ಗಾಳಿ ಮಳೆಗೆ ಅಡಿಕೆ ತೋಟ, ಕೋಳಿ ಫಾರ್ಮ, ಮನೆಗಳಿಗೆ, ಬಾಳೆ ಗಿಡಗಳು, ವಿದ್ಯುತ್ ಕಂಬಗಳು ಬಾರಿ ಗಾತ್ರದ ಮರಗಳು ಹಾನಿಯಾಗಿದೆ ಹಾನಿಯಾದ ಪ್ರದೇಶಕ್ಕೆ ಮಾಜಿ ಶಾಸಕರಾದ ಪ್ರಭಾಕರ ಬಂಗೇರ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಉಪಾಧ್ಯಕ್ಷೆ ಅಕ್ಷತಾ ಶೆಟ್ಟಿ , ತಾ ಪಂ ಮಾಜಿ ಸದಸ್ಯರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕುವೆಟ್ಟು ಗ್ರಾಮ ಪಂಚಾಯತ್, ಮಾಜಿ ಉಪಾಧ್ಯಕ್ಷರು ಸದಾನಂದ ಮೂಲ್ಯ, ಗೋಪಾಲ್ ಬನ, ಮಾಜಿ ಅಧ್ಯಕ್ಷೆ ಪುಸ್ಪಾವತಿ ಶೆಟ್ಟಿ ,ಕುವೆಟ್ಟು ಕ್ಷೇತ್ರದ ತಾ ಪಂ ಸದಸ್ಯರಾದ ಗೋಪಿನಾಥ್ ನಾಯ್ಕ್,ಕುವೆಟ್ಟು ಗ್ರಾ ಪಂ ಸದಸ್ಯರಾದ ವ್ರಷಭ ಆರಿಗ,ಬೇಟಿ ನೀಡಿದರು.