ರಿಪಬ್ಲಿಕನ್ ನಾಯಕರ ಬೆಂಬಲ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗುವಲ್ಲಿ ಡೊನಾಲ್ಡ್ ಟ್ರಂಪ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಜನಪ್ರತಿನಿಧಿ ಸಭೆಯ ಒಂಬತ್ತು ಕಾಂಗ್ರೆಸ್ ಸಮಿತಿಗಳ ಮುಖ್ಯಸ್ಥರು ಟ್ರಂಪ್ ಪರ ವಕಾಲತ್ತು ವಹಿಸಿದ್ದಾರೆ. ನಮ್ಮ ಜೀವಮಾನದಲ್ಲಿ ಅತಿ ಮಹತ್ವದ ಚುನಾವಣೆಯನ್ನು ನಾವೀಗ ಎದುರಿಸುತ್ತಿದ್ದೇವೆ. ಡೆಮಾಕ್ರಾಟ್ ಪಕ್ಷ ಮತ್ತೆ ೮ ವರ್ಷಗಳ ಕಾಲ ಶ್ವೇತ ಭವನದ ನಿಯಂತ್ರಣ ಸಾಧಿಸುವುದನ್ನು ಇನ್ನೂ ಸಹಿಸಲಾಗದು. ಹಾಗಾಗಿ, ಡೊನಾಲ್ಡ್ ಟ್ರಂಪ್ ನಾಯಕತ್ವ ಅನುಮೋದಿಸುವುದರಲ್ಲಿ ಹಿಂದೆ ನೋಡುವ ಪ್ರಶ್ನೆಯೇ ಇಲ್ಲ ಎಂದು ಒಂಬತ್ತು ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.