HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇಮ್ರಾನ್ ಖಾನ್‌ಗೂ ಕಂಪೆನಿ

ಪಾಕಿಸ್ತಾನದ ವಿಶ್ವಪ್ರಸಿದ್ಧ ಮಾಜಿ ಕ್ರಿಕೆಟ್ ಆಟಗಾರ, ತೆಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಪನಾಮದಲ್ಲಿ ಕಂಪೆನಿಯನ್ನು ರೂಪೀಕರಿಸಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಲಂಡನ್‌ನಲ್ಲಿ ತನಗೊಂದು ಫ್ಲಾಟ್ ಖರೀದಿಸಬೇಕಿತ್ತು. ಆ ಸಮಯದಲ್ಲಿ ಬ್ರಿಟಿಷ್ ಸರಕಾರದ ತೆರಿಗೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಕಂಪೆನಿ ಆರಂಭಿಸಿದೆ ಎಂದು ಖಾನ್ ಸಮ್ಮತಿಸಿದ್ದಾರೆಂದು ವರದಿಯಾಗಿದೆ. ಖಾನ್‌ಗೆ ಅಂತಹ ಕಂಪೆನಿಯೇ ಇಲ್ಲ ಎಂದು ತೆಹ್ರಿಕ್ ಪಕ್ಷದ ಅಧಿಕೃತ ಹೇಳಿಕೆ ಬಂದ ಬೆನ್ನಿಗೆ ತಾನು ಕಂಪೆನಿಯನ್ನು ಹೊಂದಿದ್ದೆ ಎಂದು ಖಾನ್ ಸ್ವಯಂ ಸಮ್ಮತಿಸಿದ್ದಾರೆ. ಈ ಮೊದಲು ಪನಾಮ ಪೇಪರ್ ಲೀಕ್ಸ್‌ನಲ್ಲಿ ಇಮ್ರಾನ್ ಖಾನ್‌ರ ನಾಲ್ಕು ಮಕ್ಕಳಲ್ಲಿ ಮೂವರ ಹೆಸರಿತ್ತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.