ಸ್ವದೇಶಿ ನಿರ್ಮಿತ ಅಂತರಿಕ್ಷ ನೌಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಭಾರತೀಯ ಬಾಹ್ಯಾಕಾಶ ಕೇಂದ್ರ(ಇಸ್ರೋ) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತೊಂದು ಮೈಲುಗಲ್ಲು ಸಾಧಿಸಲು ಹೊರಟಿದೆ. ಈ ಹಿಂದೆಂದೂ ಮಾಡಿರದ ಪುನರ್ಬಳಕೆ ತಂತ್ರಜ್ಞಾನವನ್ನು ಒಳಗೊಂಡ ಆಕಾಶಯಾನವನ್ನು ಈ ತಿಂಗಳಾಂತ್ಯಕ್ಕೆ ಉಡಾಯಿಸಲಿದೆ. ಇಸ್ರೋ ಪ್ರಪ್ರಥಮ ಬಾರಿಗೆ ಸಂಪೂರ್ಣ ಸ್ವದೇಶಿ ತಯಾರಿತ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲಿದೆ. ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಉಡ್ಡಯನ ವಾಹಕಕ್ಕೆ ಅಂತಿಮ ಸ್ವರ್ಶ ನೀಡಲಾಯಿತು. ಈ ಉಡ್ಡಯನ ವಾಹಕದಿಂದ ಇನ್ನು ಮುಂದೆ ಇಸ್ರೋ ಬಾಹ್ಯಾಕಾಶದ ಕಕ್ಷೆಗೆ ಕಳುಹಿಸುವ ಉಪಗ್ರಹಗಳ ಉಡಾವಣಾ ವೆಚ್ಚವನ್ನು ಕಡಿಮೆ ಮಾಡಲಿರುವುದಲ್ಲದೆ ಇದನ್ನು ಮರು ಬಳಕೆ ಮಾಡಬಹುದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂಗಾರು ಮಳೆ ಆರಂಭವಾಗುವುದೊರಳಗೆ ಈ ಸ್ವದೇಶಿ ನಿರ್ಮಿತ ಮರುಬಳಕೆ ಉಡಾವಣಾ ವಾಹನ-ತಾಂತ್ರಿಲ ಪ್ರದರ್ಶಕವನ್ನು ಉಡಾಯಿಸಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.