ಬಳಂಜ : ಮನೆ ಹಟ್ಟಿಗೆ ಮರ ಬಿದ್ದು ಅಪಾರ ನಷ್ಟ

Advt_NewsUnder_1
Advt_NewsUnder_1

balanja hani.1

balanja hani ಬಳಂಜ : ಮೇ.15 ರಂದು ಗುಡುಗು ಮಿಂಚು ಬಿರುಗಾಳಿ ಮಳೆಗೆ ಬಳಂಜ ಬಸ್‌ಸ್ಟ್ಯಾಂಡ್ ಬಳಿಯ ಜಯರಾಜ್‌ಹೆಗ್ಡೆಯವರ ಪದ್ಮನಿವಾಸ ಮನೆ ಹಾಗೂ ಹಟ್ಟಿಗೆ ಭಾರೀ ಗಾತ್ರದ ಮರ ಬಿದ್ದು ಅಪಾರ ಹಾನಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಹಾಗೂ ಸುತ್ತಮುತ್ತಲಿನ ಹಲವು ಕೃಷಿಕರ ಅಡಿಕೆ, ರಬ್ಬರ್, ತೆಂಗು, ಮರಗಳು ಹಾನಿಗೊಳಗಾಗಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.