ಉಜಿರೆಯಲ್ಲಿ ಮಾರುತಿ ಓಮಿನಿ ಬೆಂಕಿಗೆ ಆಹುತಿ

CAR 2

           ಘಟನಾಸ್ಥಳದಲ್ಲಿ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ

CAR

   ಉಜಿರೆ : ಬೆಳ್ತಂಗಡಿಯಿಂದ ಉಜಿರೆ ರಾಷ್ಟ್ರೀಯ ಹೆದ್ದಾರಿ ಹಳೆಪೇಟೆ ಎಂಬಲ್ಲಿ ಇವತ್ತು ಬೆಳಗ್ಗೆ ಮಾರುತಿ ಓಮಿನಿ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಕಾರಿನ ಗ್ಯಾಸ್ ಸಂಪರ್ಕದಲ್ಲಿ ಸೋರಿಕೆ ಉಂಟಾದಾಗ ಅದಕ್ಕೆ ಬೆಂಕಿ ಹತ್ತಿಕೊಂಡು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಇನ್ನೊಂದು ಮೂಲಗಳಿಂದ ಇದು ಶಾರ್ಟ್ ಸರ್ಕಿಟ್‌ನಿಂದ ಆಗಿರುವ ಬೆಂಕಿ ಎಂದು ಅಂದಾಜಿಸಲಾಗಿದೆ. ಬೆಳ್ತಂಗಡಿ ಅಗ್ನಿಶಾಮಕ ದಳ ಹಾಗೂ ಊರವರ ಸಹಕಾರದಿಂದ ಬೆಂಕಿ ನಂದಿಸಲಾಗಿದೆ. ಕಾರು ಸಂಪೂರ್ಣ ಉರಿದು ಭಸ್ಮವಾಗಿದೆ. ಈ ಕಾರಣದಿಂದ ಕೆಲವು ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರಿಗೆ ತೀರ್ವ ತೊಂದರೆ ಉಂಟಾಗಿದೆ. ತದನಂತರ ವಾಹನ ಸಂಚಾರ ಸುಗಮ ವ್ಯವಸ್ಥೆಯನ್ನು ಗೊಳಿಸಿದರು. ಕೆಲವು ಸಮಯ ಬಸ್ಸು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.