ಮೋದಿ ಸರಕಾರಕ್ಕೆ ಬಹುದೊಡ್ಡ ಸೋಲು: ಕೇಜ್ರಿವಾಲ್

ಉತ್ತರಾಖಂಡದಲ್ಲಿ ಸರಕಾರ ರಚಿಸುವ ಕುರಿತು ನಡೆಯುತ್ತಿದ್ದ ಹಗ್ಗಜಗ್ಗಾಟದ ಬಳಿಕ ನಿನ್ನೆ ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯಿಯಾಗಿದೆ ಎಂದು ಸುದ್ದಿಯಾಗಿದ್ದು, ಅಧಿಕೃತ ಫಲಿತಾಂಶ ಬರುವ ಮೊದಲೇ ಕೇಜ್ರಿವಾಲ್‌ರು ಮೋದಿ ಸರಕಾರವನ್ನು ಟೀಕಿಸುತ್ತಾ ಉತ್ತರಾಖಂಡದ ಬಲಾಬಲ ಪರೀಕ್ಷೆಯಲ್ಲಿ ಬಂದಿರುವ ಫಲಿತಾಂಶ ಮೋದಿ ಸರಕಾರಕ್ಕೆ ಬಹುದೊಡ್ಡ ಸೋಲಾಗಿದೆ. ಇನ್ನಾದರೂ ಈ ಜನರು ಸರಕಾರವನ್ನು ಬೀಳಿಸುವ ಕೆಲಸವನ್ನು ನಿಲ್ಲಿಸುವರೆಂದು ನಿರೀಕ್ಷಿಸಬಹುದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.