ಕಬ್ಬಡಿ ಪಂದ್ಯಾಟ

navagrha kabaddi copy  ದಿಡುಪೆ: ಏ.೨೩ ರಂದು ಫ್ರೆಂಡ್ಸ್ ಬಳಕ ಗೋಳಿ೬೦ ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ನವಗ್ರಹ ದಿಡುಪೆ ತಂಡ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ. ತಂಡದಲ್ಲಿ ಸಚಿನ್, ನಿಶಾಂತ್, ಕಿರಣ್, ಸಂತೋಷ್ ಮಂಟಮೆ, ಪ್ರಶಾಂತ್, ನಾಸಿರ್, ಹನೀಫ್ ಮತ್ತು ವಿಜಯ್ ಅವರು ಉತೃಷ್ಟ ಆಟದ ಪ್ರದರ್ಶನ ನೀಡಿದರು.
ಚಿತ್ರ: ಸಂತೋಷ್ ಮಂಟಮೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.