ದೇವಾಲಯಗಳನ್ನು ಕೆಡವಲು ಬಿಡಲ್ಲ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಭಾರತವನ್ನು ನಾಶಪಡಿಸಲು ಮುಂದಾಗಿರುವ ಉಗ್ರ ಸಂಘಟನೆಗಳ ಪೈಕಿ ಪಾಕಿಸ್ತಾನದಿಂದ ನಿಷೇಧಗೊಂಡಿರುವ ಜಮಾತ್ ಉದ್ ದವಾ(ಜೆಯುಡಿ) ಒಂದು. ಅದರ ಮುಖ್ಯಸ್ಥ ಹಫೀಸ್ ಸಯ್ಯೀದ್ ಪಾಕ್‌ನಲ್ಲಿ ಹಿಂದೂ ದೇವಾಲಯಗಳನ್ನು ಕೆಡವಲು ಬಿಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾನೆ. ಪಾಕಿಸ್ತಾನದ ಸಿಂಧು ಪ್ರಾಂತ್ಯದ ಮಲ್ಟಿಟೌನ್‌ನಲ್ಲಿ ಮಾತನಾಡಿದ ಹಫೀಸ್ ಸಯ್ಯೀದ್ ಪಾಕಿಸ್ತಾನದಲ್ಲಿನ ಮುಸ್ಲಿಂಯೇತರ ಸಮುದಾಯದ ದೇವಾಲಯಗಳನ್ನು ಉಳಿಸುವುದು ಮುಸ್ಲಿಂರ ಜವಾಬ್ದಾರಿ. ಹೀಗಾಗಿ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳು ಹಾಗೂ ಪವಿತ್ರ ಸ್ಥಳಗಳನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾನೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.