ಕ್ಯೂಬಾ ತಲುಪಿದ ಹಡಗು

ಕಮ್ಯುನಿಸ್ಟ್ ದೇಶ ಕ್ಯೂಬಾ ಮತ್ತು ಅಮೆರಿಕದ ನಡುವಣ ಅರ್ಧ ಶತಮಾನದ ಶೀತಲ ಸಮರ ಕೊನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಮಿಯಾಮಿಯಿಂದ ಸಮುದ್ರಯಾನ ಕೈಗೊಂಡಿದ್ದ  ಅಮೆರಿಕದ ನೌಕೆ ಲೈನ್ಸ್ ಅಡೊನಿಯ ಹವಾನಾ ತಲುಪಿತು. ಅಮರಿಕದಿಂದ ಅಡಿನಿಯಾ ನೌಕೆಯು ೭೦೪ ಪ್ರಯಾಣಿಕರನ್ನು ಹೊತ್ತು ಕ್ಯೂಬಾಗೆ ಐತಿಹಾಸಿಕ ಪ್ರಯಾಣ ಆರಂಭಿಸಿತ್ತು. ಕಾರ್ನಿವಲ್ ಕಾರ್ಪ್ ಸಂಸ್ಥೆಗೆ ಸೇರಿದ ಫಾಥಮ್ ಸರಣಿಯ ನೌಕೆಯು ಏಳು ದಿನಗಳ ಪ್ರಯಾಣದಲ್ಲಿ ಕ್ಯೂಬಾದ ಹವಾನ ತೀರ, ಸ್ಯಾಂಟಿಯಾಗೊ ಡಿ, ಸಿಯಾನ್ಫುಗಾಸ್‌ನಲ್ಲಿ ಸಂಚರಿಸಲಿದೆ. ೧೯೭೮ರಲ್ಲಿ ಇಂತಹುದೇ ನೌಕೆ ಅಮೆರಿಕದಿಂದ ಕ್ಯೂಬಾಗೆ ಪ್ರಯಾಣ ಬೆಳೆಸಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.