ವಿಕ್ರಾಂತ್-೧೫ ಖರೀದಿಸಿದ ಆಮೀರ್ ಖಾನ್

Advt_NewsUnder_1
Advt_NewsUnder_1
Advt_NewsUnder_1

ಬಾಲಿವುಡ್ ಜನಪ್ರಿಯ ನಟ ನಿರ್ದೇಶಕ ಆಮೀರ್ ಖಾನ್ ಈಗ ಬಜಾಜ್ ವಿ ಬೈಕ್‌ನ ಮಾಲೀಕರಾಗಿದ್ದಾರೆ. ೧೯೭೧ರ ಭಾರತ-ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಐಎನ್‌ಎಸ್ ವಿಕ್ರಾಂತ್‌ನಿಂದ ಸ್ಪೂರ್ತಿ ಪಡೆದುಕೊಂಡಿರುವ ಆಮಿರ್ ಖಾನ್, ಆ ನೆನಪಿಗಾಗಿ ಬಜಾಜ್ ವಿ೧೫ ಬೈಕ್ ಖರೀದಿಸಿದ್ದಾರೆ. ಆಮೀರ್‌ಗೆ ಸಾಕಷ್ಟು ಆಪ್ತರಾಗಿರುವ ರಾಜೀವ್ ಬಜಾಜ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಬಜಾಜ್ ವಿ೧೫ ಕುರಿತು ಎಲ್ಲಾ ಮಾಹಿತಿ ಪಡೆದುಕೊಂಡ ಬಳಿಕ ಖರೀದಿಗೆ ಮುಂದಾದರು ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.