ಸೆಲ್ಫಿ ಸಾವುಗಳಿಗೆ ಭಾರತ ತವರು

Advt_NewsUnder_1
Advt_NewsUnder_1
Advt_NewsUnder_1

ಸ್ಮಾರ್ಟ್ ಫೋನ್‌ಗಳು ಬಂದ ನಂತರ ಸೆಲ್ಫಿ ಕ್ರೇಜ್ ಎಲ್ಲೆಡೆ ವ್ಯಾಪಿಸಿದ್ದು, ಸೆಲ್ಫಿ ಸಾವುಗಳಿಗೆ ಭಾರತ ತವರಾಗುತ್ತಿದೆ. ೨೦೧೪ ನಂತರ ವಿಶ್ವದಾದ್ಯಂತ ೪೯ ಸೆಲ್ಫಿ  ಕ್ರೇಜ್ ಸಾವುಗಳು ವರದಿಯಾಗಿದ್ದು, ಆ ಪೈಕಿ ೧೯ ಸಾವುಗಳು ಭಾರತದಲ್ಲೇ ಆಗಿವೆ. ಇತ್ತಿಚೆಗಷ್ಟೇ ಸೆಲ್ಫಿ ತೆಗೆದುಕೊಳ್ಳುವ ವೇಳೆ ತನ್ನ ಮೇಲೆ ತಾನೇ ಗುಂಡು ಹಾರಿಸಿಕೊಂಡು ಅಪ್ರಾಪ್ತ ಬಾಲಕನೊಬ್ಬ ಮೃತಪಟ್ಟಿರುವುದು ವರದಿಯಾಗಿತ್ತು. ರಾಮದೀಪ್ ಸಿಂಗ್ (೧೫) ಎಂಬ ಬಾಲಕ ಬುಲೆಟ್ ಲೋಡೆಡ್ ಗನ್ ತೆಗೆದುಕೊಂಡು ಹಣೆಗೆ ಇಟ್ಟು ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಕಸ್ಮಿಕವಾಗಿ ಟ್ರಿಗರನ್ನು ಒತ್ತಿದ ಪರಿಣಾಮ ಆತನ ಹಣೆಗೆ ಗುಂಡು ತಗುಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಭೂಷಣ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.