ಪಾತಕಿ ದಾವೂದ್ ನೆರವು ಪಡೆದಿದ್ದ: ಗವರ್ನರ್

Advt_NewsUnder_1
Advt_NewsUnder_1
Advt_NewsUnder_1

2004ರ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬಾಲಿವುಡ್ ನಟ ಗೋವಿಂದ್ ಅವರು ಭೂಗತಪಾತಕಿ ದಾವೂದ್ ಇಬ್ರಾಹಿಂ ಹಾಗೂ ಬಿಲ್ಡರ್ ಹಿತೆನ್ ಠಾಕೂರ್ ನೆರವು ಪಡೆದಿರುವುದಾಗಿ ಉತ್ತರಪ್ರದೇಶದ ರಾಜ್ಯಪಾಲ ರಾಮ್‌ನಾಯಕ್ ಗಂಭೀರವಾಗಿ ಆರೋಪಿಸಿದ್ದಾರೆ. ನಾಯಕ್ ಅವರು ಮರಾಠಿಯಲ್ಲಿ ಬರೆದಿರುವ ಆತ್ಮಕತೆ ಚೈರೆವೇತಿ, ಚೈರೆವೇತಿ(ಮುಂದೆ ಸಾಗಿ)ಯಲ್ಲಿ ಈ ವಿಷಯ ಬಯಲು ಮಾಡಿದ್ದಾರೆ. ನಾನು ಮೂರು ಬಾರಿ ಸಂಸದನಾಗಿದ್ದೆ, ಆದರೆ ಅದನ್ನು ಗೋವಿಂದನಿಗೆ ಸಹಿಸಿಕೊಳ್ಳಲು ಆಗಿಲ್ಲ. ಆತ ನನ್ನ ೧೧ ಸಾವಿರ ಮತಗಳಿಂದ ಪರಾಜಯಗೊಳಿಸಿದ್ದ ಎಂದು ದೂರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.