ಸಂಧ್ಯಾ-ಸುಬ್ರಹ್ಮಣ್ಯ

sandya-subramaniaಧರ್ಮಸ್ಥಳ ಗ್ರಾಮದ ನಾರ್ಯ ಮನೆ ಮಣಿಯವರ ಪುತ್ರಿ ಸಂಧ್ಯಾರವರ ವಿವಾಹವು ಪುತ್ತೂರು ತಾಲೂಕು ಕಬಕ ಗ್ರಾಮದ ವಿದ್ಯಾಪುರ ಮನೆಯ ಗಂಗಾಧರರವರ ಪುತ್ರ ಸುಬ್ರಹ್ಮಣ್ಯರೊಂದಿಗೆ ಧರ್ಮಸ್ಥಳ ನೇತ್ರಾವತಿಯ ಸೂರ್ಯಕಮಲ್ ಹಾಲ್‌ನಲ್ಲಿ ಎ. ೨೭ರಂದು ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.