HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸಾವಯವ ಕೃಷಿ ಕ್ಷೇತ್ರೋತ್ಸವ

mundaje savayava krishi copyಮುಂಡಾಜೆ: ಇತ್ತೀಚೆಗೆ ಕಡಿರುದ್ಯಾವರ ಗ್ರಾಮದ ಕಾನರ್ಪದಲ್ಲಿ ಪ್ರಗತಿ ಪರ ರೈತರಾದ ಶ್ರೀಧರ ಗೌಡ ಅವರ ತೋಟದಲ್ಲಿ ನವ ಭಾರತ್ ಫರ್ಟಿಲೈರ್ಜರ‍್ಸ್ ಲಿಮಿಟೆಡ್‌ನ ಹೊಸ ಉತ್ಪನ್ನಗಳಾದ ಸಾವಯವ ಗೊಬ್ಬರದ ಕ್ಷೇತ್ರೋತ್ಸವ ನಡೆಸಲಾಯಿತು.
ಶ್ರೀಧರ ಗೌಡ ಅವರು ಸುಮಾರು ಹತ್ತು ವರ್ಷಗಳಿಂದ ಈ ಗೊಬ್ಬರ ಬಳಸಿ ಒಳ್ಳೆಯ ಉತ್ತಮವಾದ ಇಳುವರಿ ಪಡೆದ ಬಗ್ಗೆ ಹಾಗೂ ಮುಖ್ಯವಾಗಿ ಅಡಿಕೆ ಉದುರುವುದು, ಒಡೆಯುವುದು, ಹಿಂಗಾರು ಒಣಗುವುದು, ಕಡಿಮೆಯಾಗಿದೆ, ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಅವರ ಅಭಿಪ್ರಾಯವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ನವ ಭಾರತ್ ಫರ್ಟಿಲೈರ್ಜರ‍್ಸ್ ಕಂಪನಿಯ ಮಂಗಳೂರು ವಿಭಾಗದ ಮುಖ್ಯಸ್ಥರಾದ ಜಿ.ಕೆ. ಪಟೀಲ್, ಸುಕುಮಾರ್ ಅಮೀನ್ ಶಿವಮೊಗ್ಗದ ಮುಖ್ಯಸ್ಥರಾದ ಶ್ರೀಧರ ಹರೀಶ್, ಮೋಹನ್, ಜನಾರ್ಧನ, ವಿನೋದ್, ಹಾಗೂ ಕಂಪನಿಯ ನೌಕರರು ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.