HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಿಧನ : ಲೋಕಯ್ಯ ಗೌಡ

lokayya gowda copyಮಿತ್ತಬಾಗಿಲು ಗ್ರಾಮದ ಪಾದೆ ತೋಟ ಲೋಕಯ್ಯ ಗೌಡ (52ವ) ಅಲ್ಪ ಸಮಯದ ಅಸೌಖ್ಯದಿಂದ ಎ. 20ರಂದು ನಿಧನರಾದರು. ಇವರು ವೃತ್ತಿಯಲ್ಲಿ ಕೃಷಿಕ ಹಾಗೂ ಚಾಲಕರಾಗಿದ್ದರು.
ಮೃತರು ಪತ್ನಿ ವಾರಿಜ, ಮಕ್ಕಳಾದ ಸ್ವಾತಿ, ಹರಿಣಾಕ್ಷಿ, ಮಹೇಶ್, ಶ್ವೇತಾ. ಸಹೋದರರಾದ ಕೃಷ್ಣಪ್ಪ ಗೌಡ, ಓಬಯ್ಯ ಗೌಡ. ಸಹೋದರಿಯರಾದ ಶ್ರೀಮತಿ ಗಿರಿಜಾ ಶ್ರೀಮತಿ ಬೂದಮ್ಮ ಹಾಗೂ ಬಂಧುವರ್ಗ, ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.