HomePage_Banner_
HomePage_Banner_
HomePage_Banner_

ನಿಧನ : ಶ್ರೀಮತಿ ಪ್ರೇಮಾ

Advt_NewsUnder_1

 ಕಲ್ಮಂಜ: ಕಲ್ಮಂಜ ಗ್ರಾಮದ ಪಿಲತ್ತಬೆಟ್ಟು ನಿವಾಸಿ ದಿ| ಸಂಜೀವ ಆಚಾರ್ಯ ಅವರ ಪತ್ನಿ ಶ್ರೀಮತಿ ಪ್ರೇಮಾ (75ವ) ಅವರು ಎ. 19ರಂದು ಸ್ವಗ್ರಹದಲ್ಲಿ ನಿಧನರಾದರು.
ಮೃತರು ಗಂಡು ಮಕ್ಕಳಾದ ಮೋಹನ್, ರಮಾನಂದ, ಪ್ರಕಾಶ್, ರಾಜೇಶ್ ಹಾಗೂ ಹೆಣ್ಣು ಮಕ್ಕಳಾದ ಭಾರತಿ, ಪೂರ್ಣಿಮ ಹಾಗೂ ಬಂಧು- ಬಳಗದವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.