HomePage_Banner_
HomePage_Banner_
HomePage_Banner_

ಎಸ್ಸೆಸ್ಸೆಫ್ ಜಾರಿಗೆಬೈಲು ಶಾಖೆ

padadiariನಾಳ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ನಾಳ ಜಾರಿಗೆಬೈಲು ಶಾಖೆಯನ್ನು ಪುನರ್ರಚಿಸಲಾಗಿದ್ದು ಅಧ್ಯಕ್ಷರಾಗಿ ಅಬ್ದುಲ್ ಕರೀಂ ಲತೀಫಿ, ಪ್ರ. ಕಾರ್ಯದರ್ಶಿಯಾಗಿ ಸಿರಾಜ್ ರಿಲ್ಯಾಕ್ಸ್, ಕೋಶಾಧಿಕಾರಿಯಾಗಿ ಇಕ್ಬಾಲ್ ಪೈಂಟರ್, ಉಪಾಧ್ಯಕ್ಷರಾಗಿ ಮಜೀದ್ ಬಾ ಹಸನಿ, ಮತ್ತು ಯಾಕೂಬ್ ಬಲ್ಯಾರ್‌ಬೊಟ್ಟು, ಜೊತೆ ಕಾರ್ಯದರ್ಶಿಗಳಾಗಿ ಅನ್ಸಾರ್ ಎನ್ ಮತ್ತು ಸಿದ್ದೀಕ್ ಕೈಲಾಜೆ, ಇವರನ್ನು ಆರಿಸಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಫೀಲ್ ಅಬ್ದುಲ್ಲತೀಫ್, ಕರೀಂ ನಾಳ, ಹಾರಿಸ್ ಕುಕ್ಕುಡಿ, ಅಶ್ರಫ್ ಪರಿಮ, ಹನೀಫ್ ಕುಕ್ಕುಡಿ, ನವಾಝ್ ಕುಕ್ಕುಡಿ, ಅಬ್ದುಲ್ ಕರೀಂ ಸಖಾಫಿ, ನೌಫಲ್ ಮುಂಚಳಿಕೆ, ಅಸದುರ್ರಹ್ಮಾನ್, ಇರ್ಫಾನ್ ನಾಳ, ಮುಹಮ್ಮದ್ ಜಮಾಲ್ ಪಲ್ಲಾದೆ, ಸಾಜಿದ್, ಆದಂ ಗೋವಿಂದೂರು, ನಿಝಾರ್ ಕೆ, ಲೆತೀಫ್ ಬಲ್ಯಾರ್‌ಬೊಟ್ಟು, ಇಸ್ಮಾಯಿಲ್ ನೆಲ್ಲಿಗುಡ್ಡೆ, ರಫೀಕ್ ಬಲ್ಯಾರ್‌ಬೊಟ್ಟು, ಜಾಬಿರ್ ಪರಿಮ, ಇಮ್ರಾನ್, ಮುಹಮ್ಮದ್ ಮಾವಿನಕಟ್ಟೆ, ಸಲೀಂ ಜಾರಿಗೆಬೈಲು, ಮುಸ್ತಫಾ ಎನ್. ಆರ್, ಯಾಸಿರ್ ಎಂ. ಆರ್, ಮುಝಫ್ಫರ್ ಬಿ. ಎ, ಸಿನಾನ್ ಎಂ. ಬಿ, ನವಾಝ್ ಮಾವಿನಕಟ್ಟೆ, ಹಾಶಿಂ ಬಲ್ಯಾರ್‌ಬೊಟ್ಟು, ಮುಹಮ್ಮದ್ ಅಲಿ ಕುಕ್ಕುಡಿ, ಹಿಬ್ಸತುಲ್ಲಾ, ಅಬ್ದುಲ್ ಅಲಿ ಕೆಮ್ಮಾರ, ಅಝೀಝ್ ಗೋವಿಂದೂರು, ಅಲ್ತಾಫ್ ಗೋವಿಂದೂರು, ಇರ್ಷಾದ್ ಗೋವಿಂದೂರು ಇವರುಗಳು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.