ಪರಿಹಾರಕ್ಕೆ ದಂಪತಿಗಳ ಬೇಡಿಕೆ

ಈಗ ಸಡಿಲಗೊಂಡಿರುವ ಆದರೆ ಹಿಂದೆ ಕಟ್ಟು ನಿಟ್ಟಾಗಿ ಜಾರಿಯಲ್ಲಿದ್ದ ಚೀನಾದ ಒಂದು ಮಗು ನೀತಿಯಿಂದ ಹೆಚ್ಚು ಮಕ್ಕಳನ್ನು ಪಡೆಯಲಸಾಧ್ಯವಾದ ದಂಪತಿಗಳು ಇದೀಗ ಸರಕಾರದಿಂದ ಪರಿಹಾರ ಬೇಡಿಕೆಯಿಟ್ಟಿದ್ದಾರೆ. ಹವಾರು ಚೀನೀ ನಾಗರಿಕರು ಬೀಜಿಂಗಿನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.