ಮಸ್ಚಿದುಲ್ ಅಕ್ಸಾ ಮುಸ್ಲಿಮರದ್ದೇ

ಮಸ್ಚಿದುಲ್ ಅಕ್ಸಾ ಹೈಬ್ರೋನ್, ಬೆತ್ಲೆಹೇಂ ಪಟ್ಟಣಗಳ ಇತರ ಮುಸ್ಲಿಮ್ ಅರಾಧನಾಲಯಗಳು ಮತ್ತು ಮುಸ್ಲಿಂ ಕೇಂದ್ರಗಳು ಆಗಿವೆ. ಯಹೋದಿ ಪರಂಪರೆಗೆ ಜೋಡಿಸಿ ಇದನ್ನು ವಶಪಡಿಸುವ ಕ್ರಮವನ್ನು ಕೈಬಿಡಬೇಕೆಂದು ಯುನೆಸ್ಕೊ ಹೇಳಿದೆ .ಫಲೆಸ್ತೀನ್‌ನಲ್ಲಿ ಪ್ರವಾಸಿಗರು ಹೆಚ್ಚು ಬರುವ ಮತ್ತು ಇಸ್ರೇಲ್ ಹಕ್ಕುವಾದಕ್ಕಿಳಿದಿರುವ ಮಸ್ಚಿದ್ ಇಬ್ರಾಹಿಂ, ಬಿಲಾಲ್ ಬಿನ್ ರಬಾಹ್ ಮಸ್ಚಿದ್ ಫೆಲಸ್ತೀನಿಯರಿಗೆ ಮಾತ್ರ ಸೇರಿರುದವು ಎಂದು ಕಳೆದ ದಿವಸ ಹೊರಡಿಸಿದ ವರದಿಯಲ್ಲಿ ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.