4 ತಿಂಗಳ ಹಸುಳೆ ವಿಮಾನದಲ್ಲಿ ಮೃತ್ಯು

ಲಂಡನ್‌ನಿಂದ ಹಾಂಕಾಗ್‌ಗೆ ಹಾರಾಟ ನಡೆಸುತ್ತಿದ್ದ ಕ್ಯಾಟಿ ಪೆಸಿಫಿಕ್ ಏರ್‌ವೇಸ್ ವಿಮಾನದಲ್ಲಿ ೪ ತಿಂಗಳ ಹಸುಳೆ ಶ್ವಾಸ ಕಟ್ಟಿ ಮೃತಪಟ್ಟ ಘಟನೆ ನಡೆದಿದೆ. ಮಗುವನ್ನು ರಕ್ಷಿಸಲಿಕ್ಕಾಗಿ ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಬಂಧುಗಳ ಸಂದರ್ಶನಕ್ಕಾಗಿ ಮಗುವನ್ನ ಕರೆದುಕೊಂಡು ದಂಪತಿ ಹೊರಟ್ಟಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.